ತಮಿಳುನಾಡಿನ ತಿರುಪರಂಕುಂಡ್ರಮ್ ಎಂಬಲ್ಲಿರುವ ಈ ಕ್ಷೇತ್ರದ ಪ್ರಧಾನ ದೇವರು ಸುಬ್ರಹ್ಮಣ್ಯಸ್ವಾಮಿ. ಇದನ್ನು ಪಾಂಡ್ಯರು ನಿರ್ಮಿಸಿದ್ದಾರೆಂದು ನಂಬಲಾಗಿದೆ.